ಕುಶಾಲನಗರ, ನ 19: ಭಾನುವಾರ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ವಿಶ್ವಕಪ್ ಸಮರದಲ್ಲಿ ಸಮಸ್ತ ಭಾರತೀಯರ ಪ್ರಾರ್ಥನೆ, ಆಶಯದಂತೆ ಭಾರತ ತಂಡ ವಿಶ್ವಕಪ್ ಗೆದ್ದು ಬರಲಿ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಭಾರತ ತಂಡಕ್ಕೆ ಹಾರೈಸಿ, ಶುಭಕೋರಿದ್ದಾರೆ.