ಕುಶಾಲನಗರ, ನ 19: ವಿಶ್ವ ಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಕುಶಾಲನಗರದ ಮಾರ್ನಿಂಗ್ ಕ್ರಿಕೆಟರ್ಸ್ ತಂಡದ ಅಧ್ಯಕ್ಷರು ಮತ್ತು ನಾಯಕ ಎಚ್. ಆರ್. ವೆಂಕಟೇಶ್ ಶುಭ ಕೋರಿದ್ದಾರೆ.