ಕುಶಾಲನಗರ ನ.15 ಕೂಡಿಗೆ ರಾಮಲಿಂಗೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಸಪ್ತಾಹ ಆಚರಣೆ ನಡೆಸಲಾಯಿತು.
ಸಹಕಾರ ಸಂಘದ ಧ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷ ವಿ. ಬಸಪ್ಪ ನೆರವೇರಿಸಿ ಸಹಕಾರ ಕ್ಷೇತ್ರದ ಬೆಳವಣಿಗೆಯ ಮೂಲಕ ರೈತರ ಅಭಿವೃದ್ಧಿಗೆ ಪೂರಕವಾದ ಸಹಕಾರ ಸಂಸ್ಧೆ ಯಾಗಿದೆ ಎಂದು ಸಹಕಾರ ಕ್ಷೇತ್ರ ಬಗ್ಗೆ ಮಾತನಡಿದರು.
ಈ ಸಂದರ್ಭದಲ್ಲಿ ಸಂಘದ ಲೆಕ್ಕ ಸಹಾಯಕ ಕೆ.ಎಂ. ನಾಗರಾಜ್, ಮಾರಾಟ ಗುಮಾಸ್ತರಾದ ಎಂ.ಎಸ್. ದೀಪಕ್ ಪೂರ್ಣಿಮ, ಚಂದ್ರಶೇಖರ್, ಸೇರಿದಂತೆ ರೈತರು ಹಾಜರಿದ್ದರು.
Back to top button
error: Content is protected !!