ಕುಶಾಲನಗರ, ನ 10: ಯೂನಿಯನ್ ಬ್ಯಾಂಕ್ ನ 105ನೇ ವರ್ಷದ ಸಂಸ್ಥಾಪನಾ ದಿನವನ್ನು ಕುಶಾಲನಗರ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಆಚರಿಸಲಾಯಿತು.
ಕುಶಾಲನಗರದ ಹಿರಿಯ ನಾಗರಿಕ ನಿವೃತ್ತ ಶಿಕ್ಷಕ ನಜೀರ್ ಅಹಮ್ಮದ್ ಅವರು ಕೇಕ್ ಕತ್ತರಿಸಿ ಹಂಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಶಾಖೆ ವ್ಯವಸ್ಥಾಪಕಿ ರಾಜೇಶ್ವರಿ ರಾಮಚಂದ್ರ ಸೇರಿದಂತೆ ಸಿಬ್ಬಂದಿಗಳಾದ ನಭಿ ಅಹಮ್ಮದ್ ಸೇರಿದಂತೆ ಗ್ರಾಹಕರು ಇದ್ದರು.
ಇದೇ ಸಂದರ್ಭ ನಜೀರ್ ಅಹಮ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Back to top button
error: Content is protected !!