ಕುಶಾಲನಗರ, ನ 10: ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮುಳ್ಳುಸೋಗೆ ಗ್ರಾಪಂ ಸದಸ್ಯ ಜಿ.ಜಿ.ಜಗದೀಶ್ ಮಾಲೀಕತ್ವದ ಶ್ರೀ ಕಾಲಭೈರವೇಶ್ವರ ಕಾಂಪ್ಲೆಕ್ಸ್ ಅನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
Back to top button
error: Content is protected !!