ಕುಶಾಲನಗರ ಅ 22:
ಭರತನಾಟ್ಯದಲ್ಲಿ ಚಿನ್ನದ ಪದಕ
ವನ್ನು ಬಿ.ಜೆ. ಸುಮಿತ್ರರವರು ಪಡೆದುಕೊಂಡಿದ್ದಾರೆ.
ನಿವೃತ್ತ ಪೊಲೀಸ ಉಪನಿರೀಕ್ಷಕ ಎಸ್. ಜವರಪ್ಪ ಮತ್ತು ಗೌರಿ ದಂಪತಿಯ ಪುತ್ರಿಯಾಗಿದ್ದಾರೆ.
ಭರತನಾಟ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದು ಕರ್ನಾಟಕ ರಾಜ್ಯಪಾಲರಾದ ಥಾಮರ್
ಚಂದ್ ಗೆಹ್ಲೋಟ್ ರವರಿಂದ ಭರತನಾಟ್ಯಕ್ಕಾಗಿ ಚಿನ್ನದ ಪದಕವನ್ನು ಪಡೆದುಕೊಂಡು ಕೊಡಗಿಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ ಇವರು ಕುಶಾಲನಗರದ ಯುನಿಕ್ ಇನ್ಸ್ಟಿಟ್ಯೂಟ್ ಆಫ್ ಎಂ ಇ ಎಫ್ ಟ್ರಸ್ಟ್ (ರಿ) ಶಾರದಾ ಕಲಾ ಕೇಂದ್ರದ ನೃತ್ಯ ಶಿಕ್ಷಕಿ ಆಗಿರುತ್ತಾರೆ
Back to top button
error: Content is protected !!