ಕುಶಾಲನಗರ, ಅ 18: ಗೋ ನವರಾತ್ರಿ ಉತ್ಸವದ ಸಂದೇಶ ಮತ್ತು ಉದ್ದೇಶ ಸಾರುವ ಗೋ ರಥಯಾತ್ರೆ ಕುಶಾಲನಗರ, ಕೂಡಿಗೆ ಭಾಗದಲ್ಲಿ ಸಂಚರಿಸಿತು.
ಬಂಟ್ವಾಳದ ರಾಧಾ ಸುರಭಿ ಗೋಮಂದಿರ ಮತ್ತು ಕರ್ನಾಟಕ ಗೋ ಸೇವಾ ಗತಿವಿಧಿ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಈ ಆಂದೋಲನದ ಭಾಗವಾಗಿ ಆಗಮಿಸಿದ ಪ್ರಚಾರ ರಥವನ್ನು ಹಿಂದೂಪರ ಸಂಘಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಬರಮಾಡಿಕೊಂಡರು.
Back to top button
error: Content is protected !!