ಪ್ರಕಟಣೆ

ನಿಧನ ಸುದ್ದಿ

ಕುಶಾಲನಗರ, ಸೆ 08: ಕುಶಾಲನಗರದ ಶೈಲಜಾ ಬಡಾವಣೆಯಲ್ಲಿ ವಾಸವಿರುವ ತಡಿಯಪ್ಪನ ಜನಾರ್ಧನ ರವರ ಮಗ ಶ್ರವಣ್ (32) ಗುರುವಾರ ರಾತ್ರಿ 8:45 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿರುತ್ತಾರೆ. ಇವರ ಅಂತ್ಯ ಕ್ರಿಯೆ ಶಕ್ರವಾರ ಮದ್ಯಾಹ್ನ 1:30 ಗಂಟೆ ನಂತರ ಕುಶಾಲನಗರ ಗೌಡ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!