ಕುಶಾಲನಗರ, ಸೆ 06: ಮಡಿಕೇರಿಯ ಭಗವತಿ ನಗರದ ಕೆ.ಯು.ರವಿ ಎಂಬವರ ಪತ್ನಿ ಜಯಸ್ಮಿತ ಹಾಗೂ ಇಬ್ಬರು ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
19.04.23 ರಂದು ಸಂಬಂಧಿಕರ ಮದುವೆಗೆಂದು ತೆರಳಿದ ಪತ್ನಿ ಹಾಗೂ ಮಕ್ಕಳು ಕಾಣೆಯಾಗಿರುವ ಬಗ್ಗೆ ಪತಿ ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Back to top button
error: Content is protected !!