ಕುಶಾಲನಗರ, ಜ 28: ಕುಶಾಲನಗರದ ಬೂತ್ ಸಂಖ್ಯೆ 174 ವ್ಯಾಪ್ತಿಯಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಾಹನಗಳಿಗೆ ಮತ್ತು ಮನೆಗಳಿಗೆ ಸ್ಟಿಕರ್ ಅಂಟಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಾಗೂ ನಮ್ಮ ತಾಲೋಕುಗಳಾದಂತಹ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿ ಸರಳ ಆಪ್ ಡೌನ್ಲೋಡ್ ಮಾಡುವುದರ ಮೂಲಕ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಲು ತಿಳಿಸಲಾಯಿತು ಹಾಗೂ ಮಿಸ್ ಕಾಲ್ ನೀಡುವುದರ ಮೂಲಕ ಬಿಜೆಪಿ ಸದಸ್ಯತ್ವವನ್ನು ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಬೂತ್ ಪ್ರಭಾರಿಗಳಾದ ಮಣಿಕಂಠ, ಬೂತ್ ಅಧ್ಯಕ್ಷರು ಜಗದೀಶ್, ಪುರಸಭೆ ಸದಸ್ಯರಾದ ಶೈಲಾ ಕೃಷ್ಣಪ್ಪ ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ.ಗೌತಮ್.ನಗರ ಸಹ ಪ್ರಮುಖ್.ಹೆಚ್.ಡಿ.ಶಿವಾಜಿ ರಾವ್.ನಗರ ಯುವ ಮೊರ್ಚಾ ಅಧ್ಯಕ್ಷ ಸುಮನ್ ಮಂಡಲ ಮಹಿಳಾ ಮೊರ್ಚಾ ಪ್ರಧಾನ ಕಾರ್ಯಧರ್ಶಿ ವೇದವತಿ ಮಂಡಲ ಉಪಧ್ಯಾಕ್ಷ ವರದ.ಪ್ರಭಾರಿ ಮನು ನಂಜುಂಡ ಬೂತ್ ನಂ 159ರ ಅಧ್ಯಕ್ಷ ಸಂದೀಪ್.ಕಾರ್ಯದರ್ಶಿ ರಾಮಶೆಟ್ಟಿ. ಪ್ರಮುಖರು ಭಾಗವಹಿಸಿದ್ದರು.
Back to top button
error: Content is protected !!