ಕುಶಾಲನಗರ, ಡಿ 04: ಕುಶಾಲನಗರದಲ್ಲಿ ಸೋಮವಾರ ಅದ್ದೂರಿ ಹನುಮ ಜಯಂತಿ ಆಚರಣೆ ನಡೆಯಲಿದೆ. ಭಾನುವಾರ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು. ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ ಸೇವಾ ( ಇವರ ವತಿಯಿಂದ 37ನೇ ಅದ್ದೂರಿ ಹನುಮ ಜಯಂತೋತ್ಸವ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ಪವನಹೋಮ ಕಾರ್ಯಕ್ರಮ ಜರುಗಿತು.
ಸೋಮವಾರ ಸಂಜೆ ಶೋಭಾಯಾತ್ರೆ ವಿಜೃಂಭಣೆಯಿಂದ ಜರುಗಲಿದೆ.
Back to top button
error: Content is protected !!