ನಿಧನ

ನಿಧನ: ಕುಶಾಲನಗರ ಸೋಮೇಶ್ವರ‌ ಬಡಾವಣೆ ನಿವಾಸಿ ನಾಗೇಗೌಡ

ಕುಶಾಲನಗರ, ಜೂ 28: ಕುಶಾಲನಗರ ಸೋಮೇಶ್ವರ ಬಡಾವಣೆ‌ ನಿವಾಸಿ ಜೆಸಿ ಅಲುಮಿನಿ‌ ಕ್ಲಬ್ ವಲಯ ಉಪಾಧ್ಯಕ್ಷ ನಾಗೇಗೌಡ (50) ಹೃದಯಾಘಾತದಿಂದ ನಿಧನರಾದರು. ಕುಶಾಲನಗರ ಕಛೇರಿಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಶಾಲನಗರ ಖಾಸಗಿ ಆಸ್ಪತ್ರೆಯಲ್ಲಿ ಪರಿಶೀಲಿಸಿ ಮೈಸೂರಿಗೆ ರವಾನಿಸುವ ಮಾರ್ಗದಲ್ಲಿ ನಿಧನರಾದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!