ಕುಶಾಲನಗರ, ಏ 07:ಹಾರಂಗಿಯ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಅವರ ಕಛೇರಿ, ನಿವಾಸದ ಮೇಲೆ ಲೋಕಾಯುಕ್ತ ದಾಳಿ
ಮಂಗಳವಾರ ಹಾಸನದ ವಿದ್ಯಾನಗರ ಸ್ವಂತ ಮನೆ, ಮೈಸೂರು ತಿಲಕ ನಗರ ಬಾಡಿಗೆ ಮನೆ
ಹಾರಂಗಿ ಅಣೆಕಟ್ಟೆ ಕಛೇರಿ, ಕುಶಾಲನಗರದ ವಿಭಾಗೀಯ ಕಛೇರಿಯಲ್ಲಿ ಶೋಧ ಕಾರ್ಯ
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ತನಿಖೆ, ದಾಖಲೆ ಪರಿಶೋಧನೆ
Back to top button
error: Content is protected !!