ಕುಶಾಲನಗರ, ಅ 31: ಗುಂಡ್ಲುಪೇಟೆಯ ಹಸಗೂಲಿ ಶ್ರೀ ಪಾರ್ವತಾಂಭ ನೂತನ ದೇವಸ್ಥಾನದ ಆವರಣದಲ್ಲಿ ವಾಸ್ಕಲ್ ಪೂಜಾ ಕೈಂಕರ್ಯಗಳು ಸೋಮವಾರ ನೆರವೇರಿತು. ದೇವಸ್ಥಾನ ಕಟ್ಟಡ ಕಾಮಗಾರಿಯು ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದೆ. ಈ ಸಂದರ್ಭ ಶ್ರೀ ಪಾರ್ವತಾಂಭ ದೇವಸ್ಥಾನದ ಅಧ್ಯಕ್ಷರಾದ ಶಿವಕುಮಾರ , ದೇವಸ್ಥಾನದ ಟ್ರಸ್ಟಿಗಳು ಮಹೇಶ್, ಬಸವಣ್ಣ ಹಾಗೂ ಗ್ರಾಮಸ್ಥರು ಇದ್ದರು.
Back to top button
error: Content is protected !!