ಕುಶಾಲನಗರ, ಅ 21: ಕುಶಾಲನಗರದ ಎರಡು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಮಾದಾಪಟ್ಟಣದಲ್ಲಿ ಪೊಲೀಸ್ ಅಧಿಕಾರಿ ಮಹೇಶ್ ಮತ್ತು ಬೈಚನಹಳ್ಳಿ ಬಳಿ ಸಣ್ಣ ನೀರಾವರಿ ಇಲಾಖೆ ಅಭಿಯಂತರ ರಫೀಕ್, ರಫೀಕ್ ಮಾವ ಮತ್ತು ತಂದೆ ಮನೆಯಲ್ಲಿ ಪರಿಶೀಲನೆ, ವಿಚಾರಣೆ ಕೈಗೊಂಡಿದೆ. ಮಡಿಕೇರಿಯ 50 ಮಂದಿ ತಂಡ ಪರಿಶೀಲನೆ ಕೈಗೊಂಡಿದೆ.
Back to top button
error: Content is protected !!