ಕುಶಾಲನಗರ, ಸೆ 28: ಗುಡ್ಡೆಹೊಸೂರು ಬೊಳ್ಳೂರು ನಿವಾಸಿ ಮಾಜಿ ಸೈನಿಕರಾದ ಸತೀಶ್ ನಿಧನ ಹಿನ್ನಲೆಯಲ್ಲಿ ಮಾಜಿ ಸೈನಿಕರ ಸಂಘದಿಂದ ಅಂತಿಮ ಸರ್ವೋಚ್ಚ ಗೌರವ ಸಲ್ಲಿಸಲಾಯಿತು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲೆಯ ಉಪಾಧ್ಯಕ್ಷ ಸುಧೀರ್, ಸಂಚಾಲಕರಾದ ವಾಸು, ರಾಜೇಶ್, ಶ್ರೀನಿವಾಸ್,ವಿಜಯ ಕುಮಾರ್,ಮುತ್ತಪ್ಪ,ತೋಮಸ್ ಮತ್ತಿತರ ಮಾಜಿ ಸೈನಿಕರು ಉಪಸ್ಥಿತರಿದ್ದರು.