ಸಭೆ
ಮುಳ್ಳುಸೋಗೆ ಗ್ರಾಪಂ: ಸ್ವಾತಂತ್ರೋತ್ಸವ ಸವಿನೆನಪಿಗೆ ಕಾವೇರಿ ಮಾತೆ ಪ್ರತಿಮೆ ಲೋಕಾರ್ಪಣೆ
ಸ್ವಾತಂತ್ರ ಅಮೃತೋತ್ಸವ ಸವಿ ನೆನಪಿಗೆ ನೂತನ ಪ್ರತಿಮೆ ಅಳವಡಿಕೆ.

ಕುಶಾಲನಗರ, ಆ 15: ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ಆವರಣದಲ್ಲಿ ಕಾವೇರಿ ಮಾತೆಯ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
