ವಿಶೇಷ

ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್: ಸ್ವಾತಂತ್ರೋತ್ಸವ ವಿಶೇಷ

ಕುಶಾಲನಗರ, ಆ 13: ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್ ಅಳವಡಿಕೆ‌ ಮಾಡಲಾಗಿದೆ.
ಕುಶಾಲನಗರದ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ವೃತ್ತದಲ್ಲಿ 75ನೇ ಸ್ವಾತಂತ್ರೋತ್ಸವ ಅಂಗವಾಗಿ ಈ ಸೆಲ್ಪ ಸ್ಪಾಟ್ ತಯಾರಿಸಲಾಗಿದೆ. ಸಾರ್ವಜನಿಕರು ಇಲ್ಲಿ ನಿಂತು ತಮ್ಮ ಸೆಲ್ಫಿ ತೆಗೆದು ಆಜಾದಿ ಕ‌ ಅಮೃತ್ ಮಹೋತ್ಸವವನ್ನು ಸಂಭ್ರಮಿಸಲು ಅವಕಾಶ ಕಲ್ಪಿಸಲಾಗಿದೆ.
ಈ‌ ನೂತನ ಸೆಲ್ಪಿ ಸ್ಪಾಟ್ ಅನ್ನು
ಶಾಸಕರಾದ ಅಪ್ಪಚ್ಚುರಂಜನ್ ಉದ್ಘಾಟಿಸಿದರು.
ಈ ಸಂದರ್ಭ ಕುಶಾಲನಗರ ಪಪಂ‌ ಅಧ್ಯಕ್ಷರಾದ ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಸದಸ್ಯರಾದ ಆನಂದ್,ಜಯಲಕ್ಷ್ಮಿ, ಆರೋಗ್ಯ ‌ನಿರೀಕ್ಷಕ ಉದಯಕುಮಾರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!