ಆರೋಪ

ನಂದಿಮೊಟ್ಟೆ ಜೀಪು ನಿಲ್ದಾಣದಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

ಕುಶಾಲನಗರ, ಸೆ 07: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಂದಿಮೊಟ್ಟೆ ಜಂಕ್ಷನ್ ಜೀಪ್ ನಿಲ್ದಾಣದಲ್ಲಿ ಸ್ಥಳೀಯರು ನಮ್ಮ‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ತಮಿಳುನಾಡಿನ ಚೆನ್ನೆ ನ ಜಯಂತಿ ಎಂಬವರು ಆರೋಪಿಸಿ ಪೊಲೀಸರಿಗೆ ದೂರು‌ ನೀಡಿದ್ದಾರೆ.

ಸೆ. 06 ರಂದು ತನ್ನ ಪತಿ ಹಾಗೂ ತನ್ನ ಮೇಲೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ‌ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!