ಸಾಮಾಜಿಕ

ನಂಜರಾಯಪಟ್ಟಣದಲ್ಲಿ ಈದ್ ಮಿಲಾದ್ ಮೆರವಣಿಗೆ: ತಂಪು‌ಪಾನೀಯ, ಸಿಹಿ ತಿಂಡಿ ವಿತರಣೆ

ಕುಶಾಲನಗರ, ಸೆ 07: ನಂಜರಾಯಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಗುಳಿಗ ಗ್ರಾಮದ ಸಿದ್ಧಿ ವಿನಾಯಕ ಸೇವಾ ಸಮಿತಿ ಮತ್ತು ವಿನಾಯಕ ಸೇವಾ ಸಮಿತಿ ರಂಗಸಮುದ್ರ ಇವರ ವತಿಯಿಂದ ಎಲ್ಲಾ ಸದಸ್ಯರುಗಳು ಸೇರಿ ಸಿಹಿತಿಂಡಿ ಹಾಗು ತಂಪು ಪಾನೀಯಗಳನ್ನು ವಿತರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!