ಕುಶಾಲನಗರ, ಜೂ, 05: ವಿಶ್ವ ಪರಿಸರ ದಿನದ ಅಂಗವಾಗಿ ಕುಶಾಲನಗರ ಜಾತ್ರಾ ಮೈದಾನದಲ್ಲಿ ಟೀಮ್ ಡಿಫೆಂಡರ್ಸ್ ಕ್ರಿಕೆಟ್ ತಂಡ, ಕುಶಾಲನಗರ ಪುರಸಭೆ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ 50 ಗಿಡಗಳನ್ನು ನೀಡಲಾಯಿತು.
ಪುರಸಭೆ ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಟೀಂ ಡಿಫೆಂಡರ್ಸ್ ತಂಡ ಸಚಿನ್ ಬಿದ್ದಪ್ಪ, ನಾಣಿ, ಮೋಹನ್
ರಘು, ಮಧು ಮತ್ತಿತರರು ಇದ್ದರು.
Back to top button
error: Content is protected !!