ಪ್ರತಿಭೆ

ದಾವಣಗೆರೆ ವಿರಕ್ತ ಮಠದ ಶ್ರೀ.ಬಸವಪ್ರಭು ಸ್ವಾಮೀಜಿಯವರಿಗೆ ಪಿ.ಹೆಚ್.ಡಿ

ಕುಶಾಲನಗರ, ಜ 22:  ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯ 34 ಘಟಿಕೋತ್ಸವ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ “ಸಾಹಿತ್ಯ ಮತ್ತು ಸಂಸ್ಕೃತಿ “* ಎಂಬ ಮಹಾಪ್ರಬಂಧವನ್ನು ಡಾ.ಸಣ್ಣರಾಮ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ * ದಾವಣಗೆರೆ ವಿರಕ್ತ ಮಠದ ಶ್ರೀ.ಬಸವಪ್ರಭು ಸ್ವಾಮೀಜಿಯವರಿಗೆ ರಾಜ್ಯದ ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಪಿ.ಹೆ.ಚ್.ಡಿ.ಪದವಿ ಪ್ರದಾನ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!