ಕುಶಾಲನಗರ, ಜ 08: ಕುಶಾಲನಗರದ ಕೆಎ 12 ಲಕ್ಕಿ ಸ್ಕೀಂ ಆಯೋಜಕ ಇಕ್ಬಾಲ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭಿಸಿದೆ. ಲಕ್ಕೀ ಸ್ಕೀಂ ನಲ್ಲಿ ವಂಚನೆಯಾಗಿದೆ ಎಂಬ ಕೆಲವರು ಮಾಹಿತಿಯಂತೆ ಸುದ್ದಿ ಬಿತ್ತರಿಸಲಾಗಿತ್ತು. ತದನಂತರ ಇಕ್ಬಾಲ್ ಅವರ ಸ್ಪಷ್ಟೀಕರಣದಂತೆ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಅನಾರೋಗ್ಯ ಕಾರಣ ವಿಳಂಬ ಉಂಟಾಗಿದ್ದು, ಯಾವುದೇ ವಂಚನೆ ನಡೆಯದಂತೆ ಎಲ್ಲರಿಗೂ ಬಹುಮಾನ ವಿತರಿಸುವುದಾಗಿ ಇಕ್ಬಾಲ್ ಅವರು ಖುದ್ದು ದೂರವಾಣಿ ಮೂಲಕ ತಿಳಿಸಿದ್ದಾರೆ.
Back to top button
error: Content is protected !!