ಕಾರ್ಯಕ್ರಮ

ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿರುಸಿನ‌ ಮತಯಾಚನೆ

ಕುಶಾಲನಗರ, ಜ 03: ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.5 ರ ಭಾನುವಾರ ನಡೆಯಲಿದ್ದು, ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡದ ನೇತ್ರಾವತಿ, ರಾಮಕೃಷ್ಣಯ್ಯ ಮತ್ತು ಡಿ.ವಿ.ರಾಜೇಶ್ ಅವರು ಬಿರು ಬಿಸಿಲು ಲೆಕ್ಕಿಸದೇ ಬಿರುಸಿನ ಪ್ರಚಾರದಲ್ಲಿ ತೊಡಗಿರುವುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!