ಕುಶಾಲನಗರ ಏ 19: ಕೂಡುಮಂಗಳೂರು ಬೂತ್ ನಂಬರ್ 157 ರಲ್ಲಿ ಭಾರತೀಯ ಜನತಾ ಪಾರ್ಟಿಯ ಬೂತ್ ಅಧ್ಯಕ್ಷ ಪ್ರಶಾಂತ್ ರವರ ಅಧ್ಯಕ್ಷತೆಯಲ್ಲಿ ಗ್ರಾ ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ರವರು ಮತ್ತು ಸದಸ್ಯ ಮಂಜುನಾಥ್ ಮತ್ತು ಮಾಜಿ ಸದಸ್ಯ ಪಾರ್ವತಮ್ಮ, ಮಂಜು ನಾಯಕ್ , ಶಕ್ತಿ ಕೇಂದ್ರದ ಪ್ರಮುಖ ಪ್ರವೀಣ್, ಮಂಜು, ಸದಾಶಿವು ಮುಂತಾದ ಕಾರ್ಯಕರ್ತರು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪರವಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದರು.
Back to top button
error: Content is protected !!