ಕುಶಾಲನಗರ, ಡಿ 14: ಜಿಲ್ಲೆಯಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆಮಾಡಿದ್ದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನದ ಗೌಡ ಅವರು ಕುಶಾಲನಗರ ಗೌಡ ಯುವಕ ಸಂಘದ ಬಳಿಯಿರುವ ಹುತ್ತರಿ ಗದ್ದೆಗೆ ಸಮಾಜದ ಪ್ರಮುಖರೊಂದಿಗೆ ಭೇಟಿ ನೀಡಿ ವೀಕ್ಷಿಸಿದರು.