ಕುಶಾಲನಗರ, ನ 25:ಕುಶಾಲನಗರ ಕೊಡವ ಸಮಾಜದ ಮುಂದಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಾಂಚೀರ ಮನು ನಂಜುಂಡರವರು ತಮ್ಮ ಪ್ರತಿಸ್ಪರ್ಧಿ ಎಳ್ತಂಡ ರಂಜಿತ್ ರವರ ವಿರುದ್ದ ಸುಮಾರು 240 ಮತಗಳ ಅಂತರದಿಂದ ಜಯಶೀಲರಾದರು.
ಕಾರ್ಯದರ್ಶಿಯಾಗಿ ಐಲಪಂಡ ಸಂಜು ಬೆಳ್ಳಿಯಪ್ಪ ಅವರು ಚೆಪ್ಪುಡಿರ ರತನ್ ವಿರುದ್ಧ ಜಯಗಳಿಸಿದರು. ಜಂಟಿ ಕಾರ್ಯದರ್ಶಿಯಾಗಿ ಮೈಂದಪಂಡ ಜಗ್ಗು ಅವರು ಚೊವಂಡ ಅನಿತ ರವರ ವಿರುದ್ಧ ಜಯಶೀಲರಾಗಿರುತ್ತಾರೆ.
ಒಟ್ಟು 24 ಸದಸ್ಯರನನ್ನೊಳಗೊಂಡ ಆಡಳಿತ ಮಂಡಳಿಯಲ್ಲಿ ಬಾಕಿಯಿರುವ ಸದಸ್ಯರು ಅವಿರೋಧವಾಗಿ ಅಯ್ಕೆಯಾದರು.
Back to top button
error: Content is protected !!