ಕುಶಾಲನಗರ, ಆ 29: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ರಸಗೊಬ್ಬರ ಚೀಲದಲ್ಲಿ ನಮೂದಿಸಿರುವ ಹೆಸರು ಬಿಜೆಪಿ ಹೋಲುತ್ತಿರುವ ಬಗ್ಗೆ ತೀವ್ರ ಚರ್ಚೆ, ವಾಗ್ವಾದ ನಡೆಯಿತು.
ಸಂಘದ ವತಿಯಿಂದ ಪೂರೈಸಿದ ರಸಗೊಬ್ಬರ ಚೀಲದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನುರ್ವಾರಕ್ ಪರಿಯೋಜನಾ ಎಂಬ ಹೆಸರು ಪರೋಕ್ಷವಾಗಿ ಬಿಜೆಪಿ ಎಂದು ಬಿಂಬಿಸುತ್ತಿದ್ದ ಪಕ್ಷದ ಹೆಸರಿನಲ್ಲಿ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕೆ.ಪಿ.ಚಂದ್ರಕಲಾ, ವಿ.ಪಿ.ಶಶಿಧರ್ ಮತ್ತಿತರರು ಆರೋಪಿಸಿ ಆಡಳಿತ ಮಂಡಳಿ ವಿರುದ್ದ ಹರಿಹಾಯ್ದರು.
Back to top button
error: Content is protected !!