ಅಪಘಾತ

ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಲಾರಿಗಳ‌ ನಡುವೆ ಭೀಕರ ಅಪಘಾತ: ಓರ್ವ ದುರ್ಮರಣ

ಲಾರಿಯಲ್ಲಿದ್ದ ಸುಂಟಿಕೊಪ್ಪದ‌ ರಾಜನ್ ಎಂಬವರು ದುರ್ಮ

ಕುಶಾಲನಗರ, ಆ 24: ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಲಾರಿಗಳ‌ ನಡುವೆ ಭೀಕರ ಅಪಘಾತ.

ಡೀಸೆಲ್ ಟ್ಯಾಂಕರ್ ಹಾಗೂ ಗೂಡ್ಸ್ ಲಾರಿ ಮುಖಾಮುಖಿ ‌ಡಿಕ್ಕಿ.

ಗೂಡ್ಸ್ ಲಾರಿಯಲ್ಲಿದ್ದ ಸುಂಟಿಕೊಪ್ಪ‌ದ‌ ರಾಜನ್ ದುರ್ಮರಣ.

ಅಪಘಾತದ ತೀವ್ರತೆಗೆ ನಜ್ಜುಗುಜ್ಜಾದ ಗೂಡ್ಸ್ ಲಾರಿ-ಅಪಾಯದಿಂದ ಪಾರಾದ ಚಾಲಕ ಜಬ್ಬಾರ್-ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ರವಾನೆ

ಗುಡ್ಡೆಹೊಸೂರು ಪೆಟ್ರೋಲ್ ಬಂಕ್ ಬಳಿ‌ ನಡೆದ‌ ಅಪಘಾತ.

ಅಪಘಾತದಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ.

ಆಸ್ಪತ್ರೆಗೆ ಸಾಗಿಸುವ ಸಂದರ್ಭ ಗಾಯಾಳು ಕೊನೆಯುಸಿರು.

ಟ್ಯಾಂಕರ್ ಮುಂಭಾಗ ಒಂದು‌ ಬದಿಗೆ ಮಾತ್ರ ಹಾನಿ, ಚಾಲಕ ಸೇಫ್.

Related Articles

Leave a Reply

Your email address will not be published. Required fields are marked *

Back to top button
error: Content is protected !!