ಕುಶಾಲನಗರ, ಮೇ 23: ಹೆಬ್ಬಾಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನದ 24 ಗಂಟೆಯಲ್ಲೂ ವೈದ್ಯರು, ನರ್ಸ್, ಸಿಬ್ಬಂದಿಗಳು ಹಾಗೂ ಅಂಬುಲೆನ್ಸ್ ಶೀಘ್ರವೇ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಶರತ್ ಕುಮಾರ್ HJ ನೇತೃತ್ವದಲ್ಲಿ. ಕೊಡಗು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಲಾಯಿತು.
ಹೆಬ್ಬಾಲೆಯನ್ನ ಒಳಗೊಂಡಂತೆ 15 ಹಳ್ಳಿಗಳಿದ್ದು. ಸುಮಾರು ಹತ್ತು ಸಾವಿರ ಜನಸಂಖ್ಯೆ ಇದ್ದು. ಜೊತೆಗೆ ಪಕ್ಕದಲ್ಲಿ ಕೊಡಗು ವಿಶ್ವವಿದ್ಯಾಲಯ. ಬಿಸಿಎಂ ಹಾಸ್ಟೆಲ್ ಇದ್ದು. ಸಾರ್ವಜನಿಕರು ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರ ಕೊರತೆ ಇರುವುದರಿಂದ ಮತ್ತು ರಾತ್ರಿ ವೇಳೆಯಲ್ಲಿ ಸಹ ತುರ್ತು ಅಪಘಾತಗಳು ಸಂಭವಿಸಿದಲ್ಲಿ ತಕ್ಷಣ ಸ್ಪಂದಿಸುವ ವೈದ್ಯರೇ ಇಲ್ಲ. ಹೆಬ್ಬಾಲೆಯಿಂದ ನಗರ ಸರ್ಕಾರಿ ಆಸ್ಪತ್ರೆಗೆ ಹೋಗಲು ಸುಮಾರು 18 ಕಿಲೋಮೀಟರ್ ದೂರ ಇದ್ದು. ಅಲ್ಲಿ ಹೋಗಿ ಚಿಕಿತ್ಸೆ ಪಡೆಯ ಅಷ್ಟರೊಳಗೆ ವ್ಯಕ್ತಿ ಸವಾಗುತ್ತಾರೆ. ಗರ್ಭಿಣಿಯರಿಗೆ. ಮಕ್ಕಳಿಗೆ ಇಲ್ಲದೆ ಸಂಕಷ್ಟ ಸಿಲುಕಿದ್ದಾರೆ. ಅದರಿಂದ ಜಿಲ್ಲಾ ವೈದ್ಯಾಧಿಕಾರಿಗಳು ತಕ್ಷಣ ವೈದ್ಯರು ನರ್ಸ್ ಅಂಬುಲೆನ್ಸ್ ಸೇವೆಯನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಇದೆ ಸಂದರ್ಭದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಡಾ ಅರುಣ್ ಕುಮಾರ್. ಉಪಾಧ್ಯಕ್ಷರು ಪ್ರಸನ್ನ ರೆಡ್ಡಿ. ಕಾಂಗ್ರೆಸ್ ಚಂದ್ರಣ್ಣ. ತೊರೆನೂರು ವೀರಶೈವ ಮುಖಂಡ. ಹಾಗೂ ರೈತ ಘಟಕದ ಅಧ್ಯಕ್ಷ ಅರುಣ ಮುಂತಾದವರು ಇದ್ದರು
Back to top button
error: Content is protected !!