ವಿವಿ ಉಳಿಸಿ ಪಾದಯಾತ್ರೆ: ಕಾಲ್ನಡಿಗೆಯಲ್ಲಿ ಸಂಸದ ಯದುವೀರ್ ಭಾಗಿ
ಕೊಡಗು ವಿವಿಯ ರದ್ದುಗೊಳಿಸದಂತೆ
ಎಬಿವಿಪಿ ವತಿಯಿಂದ ಪಾದಯಾತ್ರೆ.
ಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರ ದವರೆಗಿನ ಕಾಲ್ನಡಿಗೆ ಜಾಥಾ ಆರಂಭ.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಎಂಎಲ್ಸಿ ಸುಜಾಕುಶಾಲಪ್ಪ, ಭಾರತೀಶ್ ಮತ್ತಿತರರು ಭಾಗಿ.
Back to top button
error: Content is protected !!