ಕುಶಾಲನಗರ, ಏ 25: ಕೊಪ್ಪ ಬೀಗರ ಊಟದಲ್ಲಿ ಫುಡ್ ಪಾಯ್ಸನ್ ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ. ಕುಶಾಲನಗರ ಹಾಗೂ ಪಿರಿಯಾಪಟ್ಟಣ, ಮಡಿಕೇರಿಗೆ ಚಿಕಿತ್ಸೆಗೆ ಅಸ್ವಸ್ಥರ ರವಾನೆ. ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು ಧಾವಿಸಿ ಆರೋಗ್ಯ ವಿಚಾರಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ರೋಗಿಗಳು ಕ್ಷೇಮ.