ಚುನಾವಣೆ

ಸೀಗೆಹೊಸೂರಿನಲ್ಲಿ ಮತ ಚಲಾಯಿಸಿದ ನವದಂಪತಿ

ಕುಶಾಲನಗರ, ಏ 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಬೂತ್ ಸಂಖ್ಯೆ 149 ರಲ್ಲಿ ನವದಂಪತಿಗಳಾದ ಹರ್ಶನ್ ಪಿ ಆರ್ ಮತ್ತು ಚಂದ್ರಕಲಾ ಲೋಕಸಭೆ ಚುನಾವಣೆಗೆ ಮತ ಚಲಾಯಿಸುವುದರ ಮೂಲಕ ತಮ್ಮ ಸಾರ್ಥಕತೆಯನ್ನು ಮೆರೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!