ಮಳೆ

ಗೋಡೆ ಕುಸಿದು‌ ಜಾನುವಾರುಗಳ ದುರ್ಮರಣ

ಕೂಡಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮದ ಮಾದಪ್ಪ ಎಂಬವರಿಗೆ ಸೇರಿದ ಎರಡು ಕರುಗಳು ಕೊಟ್ಟಿಗೆಯ ಗೋಡೆ ಕುಸಿದು ಸಾವನಪ್ಪಿದೆ. ಈ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಟ್ಟಿಗೆ ಶಿಥಿಲಗೊಂಡು ನೆಲಕಚ್ಚಿದ್ದು ಕರುಗಳು ದಾರುಣವಾಗಿ ಸಾವನ್ನಪ್ಪಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!