ಟ್ರೆಂಡಿಂಗ್
ಗುಂಡು ಹೊಡೆದು ಹೆಣ್ಣು ಕಾಡಾನೆ ಹತ್ಯೆ
ಕುಶಾಲನಗರ, ಮೇ 21:ಕಾಡಾನೆ ಗೆ ಗುಂಡು ಹೊಡೆದು ಹತ್ಯೆಗೈದ ಘಟನೆ ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಬಾಳು ಗೋಡು ರಸಲ್ ಪುರ ಗ್ರಾಮದಲ್ಲಿ ನಡೆದಿದೆ.ಸುಮಾರು 18 ವರ್ಷ ಪ್ರಾಯದ ಹೆಣ್ಣು ಆನೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಬಲಿಯಾಗಿದೆ.ಸ್ಥಳಕ್ಕೆ ಅರಣ್ಯಾಧಿಕಾರಿ ಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.