ಕುಶಾಲನಗರ, ಜ 10: ಕುಶಾಲನಗರ ವಾರ್ಡ್ ನಂಬರ್ 15. ಮಡಿಕೇರಿ ಮುಖ್ಯ ರಸ್ತೆ ಕೆ.ಜಿ.ಎಫ್ ಮಿಲ್ ಬಳಿ ಹಲವು ದಿನಗಳ ಇಂದ ಚರಂಡಿ ಗಬ್ಬೆದ್ದು ನಾರುತಿದ್ದರು. ಇತ್ತ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಗಮನ ಹರಿಸುತ್ತಿಲ್ಲ ಎಂದು. ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಇಲ್ಲದಿದ್ದರೆ ಕಸವನ್ನು ತಂದು ಪುರಸಭೆ ಬಳಿ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ
Back to top button
error: Content is protected !!