ಅರಣ್ಯ ವನ್ಯಜೀವಿ

ಅತ್ತೂರು ಬಳಿ ಅಪರಿಚಿತ ವಾಹನ‌ ಡಿಕ್ಕಿ-ಜಿಂಕೆ ಸಾವು.

ಕುಶಾಲನಗರ, ಡಿ 19:ಅತ್ತೂರು-ಹಾರಂಗಿ ಮಾರ್ಗದಲ್ಲಿ ಅಪರಿಚಿತ ವಾಹನ‌ ಡಿಕ್ಕಿ-ಜಿಂಕೆ ಸಾವು.

ಹಾರಂಗಿ ಜ್ಞಾನ ಗಂಗಾ ಶಾಲಾ ಸಮೀಪ ಘಟನೆ

ರಸ್ತೆ ಬದಿಯಲ್ಲಿ ಕಂಡುಬಂದ ಜಿಂಕೆ ಮೃತದೇಹ.

ಅಂದಾಜು 4-5 ವರ್ಷ ಪ್ರಾಯದ ಗಂಡು ಜಿಂಕೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ, ಪರಿಶೀಲನೆ.

ವಾಹನ ಪತ್ತೆಗೆ ಕ್ರಮ ವಹಿಸಿರುವ ಅಧಿಕಾರಿಗಳು.

Related Articles

Leave a Reply

Your email address will not be published. Required fields are marked *

Back to top button
error: Content is protected !!