ಕುಶಾಲನಗರ, ಏ 10: ಕೆಸರುಮಯ ಆನೆಕಂದಕದಲ್ಲಿ ಸಿಲುಕಿದ ಕಾಡಾನೆ.
ಕುಶಾಲನಗರ ಸಮೀಪದ ಚಿಕ್ಕಬೆಟಗೇರಿಯ ಕೆರೆಮೂಲೆಯಲ್ಲಿ ಘಟನೆ.
ಈ ಭಾಗದಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಕಾಡಾನೆ.
ಕೆಸರಿನಲ್ಲಿ ಸಿಲುಕಿದ ಕಾಡಾನೆ ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಅರಣ್ಯ ಇಲಾಖೆ.
Back to top button
error: Content is protected !!