ಟ್ರೆಂಡಿಂಗ್

ಕೆಸರುಮಯ ಆನೆಕಂದಕದಲ್ಲಿ ಸಿಲುಕಿದ‌ ಕಾಡಾನೆ.

ಕುಶಾಲನಗರ, ಏ 10: ಕೆಸರುಮಯ ಆನೆಕಂದಕದಲ್ಲಿ ಸಿಲುಕಿದ‌ ಕಾಡಾನೆ.

ಕುಶಾಲನಗರ ಸಮೀಪದ ಚಿಕ್ಕಬೆಟಗೇರಿಯ ಕೆರೆಮೂಲೆಯಲ್ಲಿ ಘಟನೆ.

ಈ ಭಾಗದಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಕಾಡಾನೆ.

ಕೆಸರಿನಲ್ಲಿ‌ ಸಿಲುಕಿದ ಕಾಡಾನೆ ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಅರಣ್ಯ ಇಲಾಖೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!