ಅಪಘಾತ
-
ಬೈಚನಹಳ್ಳಿ: ಗೂಡ್ಸ್ ಗಾಡಿ-ಬೈಕ್ ನಡುವೆ ಅಪಘಾತ: ಸವಾರ ಗಂಭೀರ
ಕುಶಾಲನಗರ, ಫೆ 19: ಬೈಚನಹಳ್ಳಿ ಮಾರಮ್ಮ ದೇವಾಲಯ ಮುಂಭಾಗ ಹೆದ್ದಾರಿಯಲ್ಲಿ ಗೂಡ್ಸ್ ವಾಹನಕ್ಕೆ ಯೋಗಾನಂದ ಬಡಾವಣೆಯದ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮಾರುಕಟ್ಟೆ ರಸ್ತೆಯ…
Read More » -
ಕೂಡುಮಂಗಳೂರಿನಲ್ಲಿ ಅಪಘಾತ: ಸವಾರ ಪತಿ ದುರ್ಮರಣ, ಪತ್ನಿಗೆ ಗಂಭೀರ
ಕುಶಾಲನಗರ, ಫೆ 17: (ಕುಶಲವಾಣಿ): ಕೂಡುಮಂಗಳೂರು ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯ ಮುಂಭಾಗ ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಹೆಬ್ಬಾಲೆಯ…
Read More » -
ಆನೆಕಾಡಿನಲ್ಲಿ ಬೆಂಕಿಗಾಹುತಿಯಾದ ಕಾರು
ಕುಶಾಲನಗರ, ಫೆ 08: ಚಲಿಸುತ್ತಿದ್ದ ಕಾರೊಂದು ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾದ ಘಟನೆ ಆನೆಕಾಡು ಬಳಿ ಶನಿವಾರ ರಾತ್ರಿ ನಡೆದಿದೆ. ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಉಡುಪಿಯಿಂದ…
Read More » -
ಬೈಕ್ ಡಿಕ್ಕಿ: ಪಾದಾಚಾರಿ ಯುವಕ ಸಾವು
ಕುಶಾಲನಗರ, ಫೆ 03: ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ಕೂಡುಮಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಹಳೆ ಕೂಡಿಗೆ ನಿವಾಸಿ ರಂಜಿತ್ (24) ಮೃತ ಯುವಕ.…
Read More » -
ಸುಂದರನಗರ ಬಾವಿ ಕಟ್ಟೆಗೆ ಲಾರಿ ಡಿಕ್ಕಿ: ಪೊಲೀಸ್ ದೂರು
ಕುಶಾಲನಗರ,ಜ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದ ಐತಿಹಾಸಿಕ ಬಾವಿ ಕಟ್ಟಿಗೆ ಅಂತರರಾಜ್ಯ ಲಾರಿಯೊಂದು ಡಿಕ್ಕಿಪಡಿಸಿದ ಹಿನ್ನಲೆ ಬಾವಿ ಕಟ್ಟೆಗೆ ಹಾನಿಯಾಗಿದ್ದು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಕುಶಾಲನಗರ…
Read More » -
ಬೊಲೆರೋ ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ದುರ್ಮರಣ
ಕುಶಾಲನಗರ, ಜ 28: (ಕುಶಲವಾಣಿ) ಬೊಲೆರೊ ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ಮೃತಪಟ್ಟ ಘಟನೆ ಹೆಬ್ಬಾಲೆ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಕೊಣನೂರು ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಬೊಲೆರೋ…
Read More » -
ಬೈಕ್ ಡಿಕ್ಕಿ: ಕಾಡು ಕುರಿ ಮರಿ ಸಾವು
ಕುಶಾಲನಗರ, ಜ 16: ಬೈಕ್ ಡಿಕ್ಕಿಯಾಗಿ ಕಾಡು ಕುರಿ ಮರಿ ಮೃತಪಟ್ಟ ಘಟನೆ ಆನೆ ಕಾಡು ಬಳಿ ನಡೆದಿದೆ. ಬೈಕ್ ಸವಾರ ಸಿದ್ದಾಪುರ ನಿವಾಸಿ ರಾಬಿನ್ ನೆಲ್ಸನ್…
Read More » -
ಆನೆಕಾಡು ಬಳಿ ಕಾರು ಅಪಘಾತ
ಕುಶಾಲನಗರ, ಜ 12: ಕುಶಾಲನಗರ ಮಡಿಕೇರಿ ಮಾರ್ಗದ ಆನೆಕಾಡು ಬಳಿ ಎಸ್ಟೀಂ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಮೋರಿಗೆ ಡಿಕ್ಕಿಯಾಗಿ ರಸ್ತೆ ಬದಿ ಗುಂಡಿಗೆ ಬಿದ್ದ…
Read More » -
ಮದ್ಯಪಾನ ಮಾಡಿ ವಾಹನಗಳಿಗೆ ಡಿಕ್ಕಿ: ಡ್ರೈವರ್ ವಿರುದ್ದ ಕೇಸ್
ಕುಶಾಲನಗರ, ಡಿ 30:ದಿನಾಂಕ: 27-12-2025 ರಂದು ರಾತ್ರಿ ಸುಮಾರು 10.20 ಘಂಟೆ ಸಮಯದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನವಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಅಕ್ಷಯ್ ಕುಮಾರ್…
Read More » -
ಬಸವನಹಳ್ಳಿ ಬಳಿ ಅಪಘಾತ: ಬೈಕ್ ಸವಾರ ದುರ್ಮರಣ
ಕುಶಾಲನಗರ, ಡಿ 17: (ಕುಶಲವಾಣಿ): ಆನೆಕಾಡು ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ರಾತ್ರಿ 7-30 ರ ಸಮಯದಲ್ಲಿ ಜರುಗಿದೆ.…
Read More »