ಕುಶಾಲನಗರ, ಡಿ 25: ಕುಶಾಲನಗರದಲ್ಲಿ ನಡೆದ ಹನುಮಜಯಂತಿ ಶೋಭಾಯಾತ್ರೆಯಲ್ಲಿ ಎಚ್.ಆರ್.ಪಿ.ಕಾಲನಿಯ ಹಿಂಜಾವೆ ಅಂಜನಿಪುತ್ರ ಜಯಂತ್ಯೋತ್ಸವ ಸಮಿತಿಯ ಮಂಟಪಕ್ಕೆ ಪ್ರಥಮ ಸ್ಥಾನ ಲಭಿಸಿದೆ.
1.ಅಂಜನಿಪುತ್ರ ಜಯಂತೋತ್ಸವ ಸಮಿತಿ HRP ಕಾಲೋನಿ.
2,ಹನುಮಸೇನಾ ಸಮಿತಿ
ಕೂಡಿಗೆ, ಕೂಡಮಂಗಳೂರು.
3, ದ್ವಾರಕ ಉತ್ಸವ ಸಮಿತಿ ಜನತಾ ಕಾಲನಿ.
4, ವೀರಾಂಜನೇಯ ಸೇವಾ ಸಮಿತಿ, ಗುಡ್ಡೆಹೊಸೂರು.
5, ರಾಮದೂತ ಆಚರಣಾ ಸೇವಾ ಸಮಿತಿ, ಮಾದಾಪಟ್ಟಣ.
6, ಗಜಾನನ ಯುವಕ ಸಂಘ, ಗೋಪಾಲ್ ಸರ್ಕಲ್.
7,ಗೆಳೆಯರ ಬಳಗ, ಬೈಚನಹಳ್ಳಿ.
Back to top button
error: Content is protected !!