ಆರೋಗ್ಯ
ಕೊರೋನ: ಕೊಡಗು ಗಡಿಯಲ್ಲಿ ಕಟ್ಟೆಚ್ಚರ: ಆರೋಗ್ಯ ಇಲಾಖೆಯಿಂದ ಗಡಿಯಲ್ಲಿ ತಪಾಸಣೆ
ಕುಶಾಲನಗರ, ಡಿ 18: ಕೇರಳ ರಾಜ್ಯದಲ್ಲಿ ಹೆಚ್ಚಿದ ಕರೋನಾ ರೂಪಾಂತರಿ ಆತಂಕ
ಕೊಡಗು ಜಿಲ್ಲೆ ಗಡಿಯಲ್ಲೂ ಹೆಚ್ಚಾದ ಕಟ್ಟೆಚ್ಚರ
ಆರೋಗ್ಯ ಇಲಾಖೆಯಿಂದ ಗಡಿಯಲ್ಲಿ ತಪಾಸಣೆ ತೀವ್ರ
ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ತಪಾಸಣೆ ಗಡಿಯಲ್ಲಿ ತಪಾಸಣೆ
ಮೊದಲ ಹಂತವಾಗಿ ಥರ್ಮಸ್ ಸ್ಕಾನಿಂಗ್ ಮಾಡುತ್ತಿರು ಆರೋಗ್ಯ ಇಲಾಖೆ.
ಕುಟ್ಟ, ಮಾಕುಟ್ಟ,ಕರಿಕೆ ಹಾಗೂ ಸಂಪಾಜೆ ಚಕ್ ಪೋಸ್ಟ್ ನಲ್ಲಿ ತಪಾಸಣೆ
ಕೇರಳದಿಂದ ಕೊಡಗಿಗೆ ಆಗಮಿಸೋರ ಮೇಲೆ ನಿಗಾವಹಿಸುತ್ತಿರುವ ಆರೋಗ್ಯ ಇಲಾಖೆ.
ಕೊಡಗಿನ ಜನತೆ ಭಯ ಪಡದಂತೆ ಆರೋಗ್ಯ ಇಲಾಖೆ ಮನವಿ.
ಕರೋನಾ ರೂಪಾಂತರಿ ಬಗ್ಗೆ ಎಚ್ಚರ ವಹಿಸುವಂತೆ ಉಸ್ತುವಾರಿ ಸಚಿವ ಸೂಚನೆ.
ಕೊಡಗು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಉಸ್ತುವಾರಿ ಸಚಿವ ಭೋಸರಾಜ್
ಈಗಾಲೆ ಮುಂಜಾಗ್ರತಾ ಕ್ರಮ ವಹಿಸಿಕೊಂಡಿರುವ ಕೊಡಗು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ