ಕುಶಾಲನಗರ, ಸೆ 12: ಎಸ್.ಎನ್.ಡಿ.ಪಿ ಕುಶಾಲನಗರ ಶಾಖೆ ವತಿಯಿಂದ ಅನಾರೋಗ್ಯಪೀಡಿತ ಅತ್ತೂರು ಗ್ರಾಮದ ನಿವಾಸಿ ವಿಶ್ವಾಂಬರ ಎ.ಕೆ. ಎಂಬವಗೆ ರೂ 10 ಸಾವಿರ ರೂ ಗಳ ಧನ ಸಹಾಯ ವಿತರಿಸಲಾಯಿತು.
ಈ ಸಂದರ್ಭ ಎಸ್‌ಎನ್.ಡಿ.ಪಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಕರುಣನ್, ಕಾರ್ಯದರ್ಶಿ ಅನೀಶ್ ಕುಮಾರ್, ಹಾಗೂ ನಿರ್ದೇಶಕ ಶ್ರೀನಿವಾಸ್ ಇದ್ದರು.
Back to top button
error: Content is protected !!