ಕುಶಾಲನಗರ, ಮೇ 12: ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ 8 ಜನ ಯುವಕರಲ್ಲಿ ಇಬ್ಬರು ಯುವಕರು ನೀರು ಪಾಲಾದ ಘಟನೆ ನಾಪೋಕ್ಲು ಎಮ್ಮೆಮಾಡು ಕೂರುಳಿ ಯಲ್ಲಿ ನಡೆದಿದೆ.
ಚೇರಂಬಾಣೆ ಮೂಲದ ಗಿರೀಶ್ (16) ಅಯ್ಯಪ್ಪ (18) ಈಜಲು ತೆರಳಿದ ಯುವಕರು ಮೃತರಾಗಿದ್ದಾರೆ.
ಓರ್ವನ ಮೃತದೇಹ ದೊರಕಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಸ್ಥಳಕ್ಕೆ ನಾಪೋಕ್ಲು ಪಿ.ಎಸ್.ಐ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Back to top button
error: Content is protected !!