ಕುಶಾಲನಗರ, ಮಾ ,17: ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟಪವರ್ ಸ್ಟಾರ್ ದಿ.ಪುನಿತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು.
ಕುಶಾಲನಗರ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ಆತ್ಮಾನಂದ (ರಾಜು) ಸದಸ್ಯರು ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಹುಟ್ಟುಹಬ್ಬ ಆವರಣೆ ಮಾಡಿದರು.
ಈ ಸಂದರ್ಭ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮಧುಸೂದನ್, ಅಭಿಮಾನಿ ಬಳಗದ ಎಂ.ಡಿ.ಕೃಷ್ಣಪ್ಪ, ಕೆ.ಜಿ.ಮನು, ಅಮೃತ್‌ರಾಜ್, ವಿ.ಜೆ.ನವೀನ್, ವಿ.ಎಸ್.ಆನಂದಕುಮಾರ್, ಚಂದ್ರು, ಪುನಿತ್, ಡಿ.ವಿ.ರಾಜೇಶ್, ದೇವರಾಜ್, ಜಗದೀಶ್, ಸುಮನ್, ಶಿವಾಜಿ, ರೋಷನ್, ಚಂದ್ರಶೇಖರ್, ದರ್ಶನ , ಜನ್ಯ ಮತ್ತಿತರರು ಇದ್ದರು.
Back to top button
error: Content is protected !!