ಕುಶಾಲನಗರ, ಆ 21: ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿ ವತಿಯಿಂದ ರೂ 1.5 ಲಕ್ಷ ವೆಚ್ಚದಲ್ಲಿ ಗುಳಿಗ ಪೈಸಾರಿ ರಸ್ಥೆಯಲ್ಲಿ ಮೋರಿ ನಿರ್ಮಾಣ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಚಾಲನೆ ನೀಡಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸಮ, ಸದಸ್ಯೆ ಸಮೀರ, ಪಿಡಿಒ ಕಲ್ಪಾ, ಕಾರ್ಯದರ್ಶಿ ಶೇಷಗಿರಿ ಮತ್ತಿತರರು ಇದ್ದರು.