ಪ್ರಕಟಣೆ

ಪುರಸಭೆಯಾಗಿ ಕುಶಾಲನಗರ ಪಟ್ಟಣ ಪಂಚಾಯ್ತಿ‌ ಮೇಲ್ದರ್ಜೆಗೆ: ಅಧಿಕೃತ ಘೋಷಣೆ

ಕುಶಾಲನಗರ, ಡಿ 12: ಕುಶಾಲನಗರ ಪಟ್ಟಣ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೊಂಡಿದೆ. ಆಕ್ಷೇಪಣೆ ತೆರವಾದ ಹಿನ್ನಲೆಯಲ್ಲಿ ಮುಳ್ಳುಸೋಗೆ ಗ್ರಾಪಂ ಒಳಗೊಂಡಂತೆ, ಗುಡ್ಡೆಹೊಸೂರು ಗ್ರಾಪಂ ಭಾಗಶಃ ಮಾದಾಪಟ್ಟಣ ವ್ಯಾಪ್ತಿ ಸೇರ್ಪಡೆಗೊಳಿಸಿ ಪುರಸಭೆ ರಚನೆಯಾಗಿದೆ. ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಗೊಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!