ಕುಶಾಲನಗರ, ನ 30: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ತೋಟಗಾರಿಕಾ ಕೇಂದ್ರದ ಸಸ್ಯ ಕ್ಷೇತ್ರದಲ್ಲಿ ಇಲಾಖೆಯ ವತಿಯಿಂದ ಬೆಳೆಸಲಾಗಿರುವ ತೆಂಗಿನ ಗಿಡಗಳನ್ನು ರೈತರಿಗೆ ಇಲಾಖೆ ನಿಗದಿ ಪಡಿಸಿದ 75 ರೂ ನಂತೆ ವಿತರಣೆ ಮಾಡಲಾಗುವುದು. ಆಸಕ್ತ ರೈತರು ಜಮೀನಿನ ದಾಖಲೆಗಳನ್ನು ಒದಗಿಸಿ ಗಿಡಗಳನ್ನು ಪಡೆದುಕೊಳ್ಳಬಹುದು ಎಂದು
ಹಾರಂಗಿ ತೋಟಗಾರಿಕಾ ಕ್ಷೇತ್ರದ ಸಹಾಯ ನಿರ್ದೇಶಕ ವರದರಾಜ್ ನವರು ತಿಳಿಸಿದ್ದಾರೆ.
Back to top button
error: Content is protected !!