ಕಾರ್ಯಕ್ರಮ

ನಿವೃತ್ತ ಸೈನಿಕರಿಗೆ ಸಹಪಾಠಿಗಳಿಂದ ಗೌರವ ಸನ್ಮಾನ

ಕುಶಾಲನಗರ, ನ 04: ಭಾರತೀಯ ಸೇನೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ‌ ಪಡೆದ ಕೂಡುಮಂಗಳೂರು ಗ್ರಾಮದ ಸೈನಿಕ ಬಿ.ಎನ್.ರಘು ಅವರಿಗೆ ಕೂಡಿಗೆ ಸದ್ಗುರು ಅಪ್ಪಯ್ಯ ಪ್ರೌಢಶಾಲಾ ಸಹಪಾಟಿಗಳು ಸನ್ಮಾನಿಸಿ ಗೌರವಿಸಿದರು.
ಕೂಡುಮಂಗಳೂರು ನಿವಾಸದಲ್ಲಿ ಸೈನಿಕ ರಘು ಅವರಿಗೆ ಸನ್ಮಾನ‌ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಮಂಜೇಷ್, ವಕೀಲ ಕೆ.ಸಿ.ಶಿವಕುಮಾರ್, ಉದ್ಯಮಿ ಹರಿಪ್ರಸಾದ್, ಶ್ರೀಕಾಂತ್, ಅನಿಲ್, ಲೋಕೇಶ್, ರುಕ್ಮಿಣಿ, ನಾಗ್ರೇಂದ, ಜಗದೀಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!