ಕುಶಾಲನಗರ, ನ 06: ಜಿಲ್ಲಾ ಮಟ್ಟದ ಕಾಲೇಜು ವಿಭಾಗದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬಸವನಹಳ್ಳಿ ಮೊರಾರ್ಜಿ ಪಪೂ ಕಾಲೇಜಿನ ಪ್ರತಿಜ್ಞ 800 ಪ್ರಥಮ, ಚಂದ್ರಕಲಾ 1500 ಮೀಟರ್ ದ್ವಿತೀಯ, ವನಜಾಕ್ಷಿ 100 ಮೀಟರ್ ದ್ವಿತೀಯ, ಚೈತ್ರ 400 ಮೀಟರ್ ದ್ವಿತೀಯ, 4×400 ಮೀಟರ್ ದ್ವಿತೀಯ 4×100 ಮೀಟರ್ ದ್ವಿತೀಯ ಪ್ರತಿಜ್ಞ ಚಂದ್ರಕಲಾ ಚೈತ್ರ ವನಜಾಕ್ಷಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
Back to top button
error: Content is protected !!